||Sundarakanda Slokas ||
|| Om tat sat ||
||ಭದ್ರಾಚಲ ಶ್ರೀರಾಮ ಸ್ತೋತ್ರಮ್॥
ಕೌಸಲ್ಯಾಸುತ ಕುಶಿಕಾತ್ಮಜಮಖ ರಕ್ಷಣದೀಕ್ಷಿತ ರಾಮ |
ಮಾಮುದ್ಧರ ಶರಣಾಗತರಕ್ಷಕ ರವಿಕುಲದೀಪಕ ರಾಮ || 1 ||
ದಶರಥನನ್ದನ ದಿತಿಸುತಖಣ್ಡನ ದೀನಜನಾವನ ರಾಮ |
ಪುರಹರಕಾರ್ಮುಕ ವಿದಲನಪಣ್ಡಿತ ಪುರುಷೋತ್ತಮ ರಘುರಾಮ || 2 ||
ಖರದೂಷಣಮುಖ ದಿತಿಸುತಕಾನನ ದಾವಾನಲನಿಭ ರಾಮ |
ಶಬರೀಗುಹಮುಖ ಭಕ್ತವರಾರ್ಚಿತ ಪಾದಾಮ್ಭೋರುಹ ರಾಮ || 3 ||
ವಾಲಿಪ್ರಮಥನ ವಾತಾತ್ಮಜಮುಖ ಕಪಿವರಸೇವಿತ ರಾಮ |
ವಾಸವವಿಧಿಮುಖ ಸುರವರಸಂಸ್ತುತ ವಾರಿಜಲೋಚನ ರಾಮ || 4 ||
ದಶಕನ್ಧರಮುಖ ದಾನವಮರ್ದನ ರಕ್ಷಿತಭುವನ ರಾಮ |
ಸೀತಾನಾಯಕ ಶೀಘ್ರವರಪ್ರದ ಸರ್ವಜಗನ್ನುತ ರಾಮ || 5 ||
ಭರ್ಮವಿಭೂಷಣ ಭೂಷಿತವಿಗ್ರಹ ಭಾಧೀಶಾನನ ರಾಮ |
ಭಕ್ತಭಾರತೀ ತೀರ್ಥಸುಸೇವಿತ ಭದ್ರಗಿರೀಶ್ವರ ರಾಮ || 6 ||
ಕೌಸಲ್ಯಾಸುತ ಕುಶಿಕಾತ್ಮಜಮಖ ರಕ್ಷಣದೀಕ್ಷಿತ ರಾಮ |
ಮಾಮುದ್ಧರ ಶರಣಾಗತರಕ್ಷಕ ರವಿಕುಲದೀಪಕ ರಾಮ || 1 ||
||ಇತಿ ಭದ್ರಾಚಲ ಶ್ರೀರಾಮ ಸ್ತೋತ್ರಮ್ ಸಮಾಪ್ತಂ॥
|| Om tat sat ||